ಲೀಲಾ ಕರ್ಕೇರ

Update: 2019-08-04 17:20 GMT

ಮಂಗಳೂರು, ಆ. 4: ವಾಮಂಜೂರು ಕೆತ್ತಿಕಲ್‌ನ ಸಾನಮನೆ ನಿವಾಸಿ ಲೀಲಾ ಜೆ. ಕರ್ಕೇರ (78) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ