×
Ad

ಕಲಿಕೆ

Update: 2019-08-08 00:01 IST
Editor : -ಮಗು

ಒಬ್ಬ ವ್ಯಾಕರಣ ಪಂಡಿತ, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ.

ವಿದ್ಯಾರ್ಥಿಗಳ ತಲೆಗೆ ವ್ಯಾಕರಣ ಹೊಕ್ಕದೇ ಇರುವುದರಿಂದ ಆತ ಸಿಟ್ಟುಗೊಂಡು ಅವರನ್ನು ಯದ್ವಾತದ್ವಾ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಿದ್ದ.

ಬೆಳೆದ ಮಕ್ಕಳು ವ್ಯಾಕರಣ ಬದ್ಧವಾಗಿ ಇನ್ನೊಬ್ಬರನ್ನು ನಿಂದಿಸುವ ಭಾಷೆಯನ್ನು ಕಲಿತರು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!