ಭೂಮಿ

Update: 2019-08-09 18:42 GMT
Editor : -ಮಗು

‘‘ಸಾರ್...ಪ್ರಾಣಿಗಳು ಯಾವ ಭಾಷೆ ಯಲ್ಲಿ ಮಾತನಾಡುತ್ತೆ?’’ ಮಗ ಪ್ರಶ್ನಿಸಿದ.

‘‘ಎಲ್ಲ ಪ್ರಾಣಿಗಳು ಪ್ರಾಣಿಗಳ ಭಾಷೆಯಲ್ಲೇ ಮಾತನಾಡುತ್ತೆ. ಆದರೆ ಹಸು ಮಾತ್ರ ಸಂಸ್ಕೃತದಲ್ಲಿ ಮಾತನಾಡುತ್ತೆ...’’ ವಿಜ್ಞಾನ ಮೇಷ್ಟ್ರು ಹೇಳಿದ್ರು. ‘‘ಅದ್ಯಾಕೆ ಸಾರ್?’’
‘‘ಮೊದಲು ಅದು ಪ್ರಾಣಿಗಳ ಭಾಷೆಯಲ್ಲೇ ಮಾತನಾಡ್ತಾ ಇತ್ತು. ಯಾವಾಗ ಆಮ್ಲಜನಕ ಸೇವಿಸಿ ಆಮ್ಲಜನಕವನ್ನೇ ಹೊರಬಿಡುವುದಕ್ಕೆ ಶುರು ಮಾಡಿತೋ ಅಲ್ಲಿಂದ ಅದು ಸಂಸ್ಕೃತದಲ್ಲಿ ಮಾತನಾಡತೊಡಗಿತು...’’

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !