ಮೊಯ್ದಿನಬ್ಬ(ಉಂಞಾಕ)

Update: 2019-08-10 04:39 GMT

ಮಂಗಳೂರು, ಆ. 10 : ಮೂಲತಃ ಜೋಕಟ್ಟೆಯವರಾದ ಹಾಲಿ ಬೈಕಂಪಾಡಿಯ ಅಂಗರಗುಂಡಿ ನಿವಾಸಿ, ನಿವೃತ್ತ ಬೀಡಿ ಉದ್ಯಮಿ ಮೊಯ್ದಿನಬ್ಬ (ಉಂಞಾಕ) ಅವರು ಶನಿವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. 
ಅವರು ಪತ್ನಿ, ಐವರು ಗಂಡು , ಇಬ್ಬರು ಹೆಣ್ಣು ಮಕ್ಕಳು ಹಾಗು ಬಂಧು ಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ