ಕುಲ್ಸುಂಬಿ ಸಾಮೆತ್ತಡ್ಕ

Update: 2019-08-13 16:58 GMT

ಪುತ್ತೂರು: ನಗರದ ಸಾಮೆತ್ತಡ್ಕ ನಿವಾಸಿ ದಿ. ಅಬ್ದುಲ್ ಲತೀಫ್ ಅವರ ಪತ್ನಿ ಕುಲ್ಸುಂಬಿ (85) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ ಸ್ವ ಗೃಹದಲ್ಲಿ ನಿಧನರಾದರು.

ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಧಫನ ಕಾರ್ಯ ಮಂಗಳವಾರ ಸಂಜೆ ಸಾಲ್ಮರ ಸೈಯದ್‍ಮಲೆ ಮಸೀದಿಯ ಧಫನ ಭೂಮಿಯಲ್ಲಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ