ಇಂದಿರಾ ಶೆಟ್ಟಿಗಾರ್

Update: 2019-08-13 16:59 GMT

ಉಡುಪಿ, ಆ.13: ಕಲ್ಯಾಣಪುರದ ಗೋಪಾಲ ಶೆಟ್ಟಿಗಾರ್ ಎಂಬವರ ಪತ್ನಿ ಇಂದಿರಾ ಶೆಟ್ಟಿಗಾರ್ (55) ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು.

ಮಣಿಪಾಲ ಕೆಎಂಸಿಯ ಉದ್ಯೋಗಿಯಾಗಿದ್ದ ಇವರು ಪತಿ, ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ