ಮಂಜುನಾಥ್ ನಾಯಕ್

Update: 2019-08-17 16:24 GMT

ಉಡುಪಿ, ಆ.17: ಕಟಪಾಡಿಯ ಹಿರಿಯ ಹೋಟೆಲ್ ಉದ್ಯಮಿ ‘ನಾಯಕ್ ಹೋಟೆಲ್’ ಮಾಲಕ ಪಳ್ಳಿ ಮಂಜುನಾಥ್ ನಾಯಕ್(85) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ