ಸಂಪುಟ ಸೇರ್ಪಡೆಯಾದ ನೂತನ ಸಚಿವರಿಗೆ ಕೊಠಡಿ ಹಂಚಿಕೆ

Update: 2019-08-21 13:18 GMT

ಬೆಂಗಳೂರು, ಆ. 21: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸೇರ್ಪಡೆಯಾದ ನೂತನ ಸಚಿವರಿಗೆ ತಕ್ಷಣದಿಂದಲೆ ಜಾರಿಗೆ ಬರುವಂತೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.

ಗೋವಿಂದ ಕಾರಜೋಳ-ವಿಧಾನಸೌಧ ಕೊಠಡಿ ಸಂಖ್ಯೆ-340-340 ಎ, ಡಾ.ಅಶ್ವಥ್ ನಾರಾಯಣ-ವಿಕಾಸಸೌಧ 242-243, ಲಕ್ಷ್ಮಣ ಸವದಿ-ವಿಧಾನಸೌಧ 301-301 ಎ, ಕೆ.ಎಸ್.ಈಶ್ವರಪ್ಪ-ವಿಧಾನಸೌಧ-329-329 ಎ, ಆರ್. ಅಶೋಕ್- ವಿಧಾನಸೌಧ 317-317 ಎ, ಜಗದೀಶ್ ಶೆಟ್ಟರ್-ವಿಧಾನಸೌಧ 315- 315 ಎ, ಬಿ.ಶ್ರೀರಾಮುಲು-ವಿಧಾನಸೌಧ 328-328 ಎ, ಸುರೇಶ್‌ಕುಮಾರ್ ವಿಧಾನಸೌಧ 262-262 ಎ.

ವಿ.ಸೋಮಣ್ಣ-ವಿಧಾನಸೌಧ 314-314 ಎ, ಸಿ.ಟಿ.ರವಿ-ವಿಧಾನಸೌಧ 344-344 ಎ, ಬಸವರಾಜ ಬೊಮ್ಮಾಯಿ-327-327 ಎ, ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸೌಧ 336-336 ಎ, ಜೆ.ಸಿ.ಮಾಧುಸ್ವಾಮಿ-ವಿಧಾನಸೌಧ 316-316 ಎ, ಸಿ.ಸಿ.ಪಾಟೀಲ್-ವಿಧಾನಸೌಧ 305-305 ಎ, ಎಚ್.ನಾಗೇಶ್ ವಿಕಾಸಸೌಧ 342-343, ಪ್ರಭುಚೌವ್ಹಾಣ್ ವಿಕಾಸಸೌಧ 143-146, ಶಶಿಕಲಾ ಜೊಲ್ಲೆ ವಿಕಾಸಸೌಧ 141-142.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News