×
Ad

ಬೆಟ್ಟ

Update: 2019-08-23 00:05 IST
Editor : -ಮಗು

ಆ ಊರಿಗೆ ಅದೊಂದು ಬೃಹತ್ ಬೆಟ್ಟ ಅಡ್ಡವಾಗಿ ನಿಂತಿತ್ತು. ಯಾರೂ ಆ ಬೆಟ್ಟವನ್ನು ದಾಟುವ ಸಾಹಸ ಮಾಡುತ್ತಿರಲಿಲ್ಲ. ಆ ಬೆಟ್ಟದಾಚೆ ರಾಕ್ಷಸರು ವಾಸವಾಗುತ್ತಾರೆ ಎನ್ನುವುದು ಅವರ ಭಯವಾಗಿತ್ತು. ಆ ಬೆಟ್ಟದಾಚೆಯಿಂದಲೂ ಈ ಊರಿಗೆ ಯಾರೂ ಬಂದದ್ದಿಲ್ಲ. ಒಂದು ದಿನ ಭಾರೀ ಮಳೆಗೆ ಬೆಟ್ಟ ಭಾಗಶಃ ಕುಸಿಯಿತು.

ಎರಡು ಊರು ಒಂದಾಯಿತು. ಆ ಊರಿನ ಜನರೂ ತಮ್ಮನ್ನು ರಾಕ್ಷಸರೆಂದೇ ತಿಳಿದು ಬದುಕುತ್ತಾ ಬಂದಿರುವುದು ಗೊತ್ತಾಗಿ ಹೋಯಿತು.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!