×
Ad

ಮುಹಮ್ಮದ್ ಹುಸೈನ್

Update: 2019-08-23 22:16 IST

ಪಡುಬಿದ್ರಿ: ಪಡುಬಿದ್ರಿ ಪೇಟೆಯಲ್ಲಿ ಹೂವಿನ ವ್ಯಾಪಾರ ನಡೆಸುತಿದ್ದ ಮುಹಮ್ಮದ್ ಹುಸೈನ್ (71) ಶುಕ್ರವಾರ ಸಂಜೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ಐದು ದಶಕಗಳ ಕಾಲ ಹೂವಿನ ವ್ಯಾಪಾರ ನಡೆಸುತಿದ್ದ ಇವರು  ಪರಿಸರದಲ್ಲಿ ಪರಿಚಿತರಾಗಿದ್ದರು. ಪತ್ನಿ, ಎರಡು ಗಂಡು ಹಾಗೂ ಪುತ್ರಿಯರು ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News