ಪುಷ್ಪವತಿ

Update: 2019-08-30 15:51 GMT

ಮಂಗಳೂರು, ಆ.30: ಬೊಕಪಟ್ನ ನಿವಾಸಿ ಬಿ.ಪುಷ್ಪವತಿ (76) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ನಾಲ್ಕು ದಶಕಗಳ ಹಿಂದೆ ನಾರಾಯಣ ಗುರು ನರ್ಸರಿ ಶಾಲೆಯಲ್ಲಿ ಬೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ