ವಾಸು ಅಣ್ಣು ಪರವ

Update: 2019-09-03 17:20 GMT

ಮೂಡುಬಿದಿರೆ: ದೈವ ನರ್ತಕ, ಮಾರೂರು ಬಂಗಿಲ ನಿವಾಸಿ ವಾಸು ಅಣ್ಣು ಪರವ (62) ಮಂಗಳವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ವಾಸು ಅವರು ಹೊಸಂಗಡಿ ಅರಮನೆ ಭಿನ್ನಾಣಿ ಸೀಮೆ ವ್ಯಾಪ್ತಿಗೊಳಪಡುವ 9 ಮಾಗಣೆಗಳಿಗೆ ಸಂಬಂಧಿಸಿ ರಾಜನ್‍ದೈವ ಕೊಡಮಣಿತ್ತಾಯ ದೈವಗಳ ಪಟ್ಟಿ ಸ್ವೀಕರಿಸಿದ್ದರು. ಸುಮಾರು ನಾಲ್ಕು ದಶಕಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ತಾಯಿ, ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ