ಫಾತುಞಿ

Update: 2019-09-10 15:07 GMT

ಮಂಗಳೂರು, ಸೆ.10: ನಗರದ ಹೊರವಲಯದ ಗುರುಪುರ ಸಮೀಪದ ಮೂಳೂರು ಗ್ರಾಮದ ತಾರಿಕರಿಯ ಮಾನೈಬೆಟ್ಟಿನ ನಿವಾಸಿ ಫಾತುಞಿ (75) ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು 8 ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ