ಕಲೆ
Update: 2019-09-11 00:00 IST
‘‘ಇದೇನು ಕಲೆ?’’
‘‘ಅದು ನಾನು ಬಾಲ್ಯದಲ್ಲಿ ಬಿದ್ದಾಗ ಆದುದು...’’
‘‘ಇಷ್ಟು ದೊಡ್ಡ ಕಲೆಯೇ? ಎಲ್ಲಿಂದ ಬಿದ್ದಿರುವುದು...’’
‘‘ತಾಯಿಯ ಕೈಯಿಂದ’’
‘‘ಎಲ್ಲಿಗೆ ಬಿದ್ದದ್ದು?’’
‘‘ಕಸದ ತೊಟ್ಟಿಗೆ’’
‘‘ಇದೇನು ಕಲೆ?’’
‘‘ಅದು ನಾನು ಬಾಲ್ಯದಲ್ಲಿ ಬಿದ್ದಾಗ ಆದುದು...’’
‘‘ಇಷ್ಟು ದೊಡ್ಡ ಕಲೆಯೇ? ಎಲ್ಲಿಂದ ಬಿದ್ದಿರುವುದು...’’
‘‘ತಾಯಿಯ ಕೈಯಿಂದ’’
‘‘ಎಲ್ಲಿಗೆ ಬಿದ್ದದ್ದು?’’
‘‘ಕಸದ ತೊಟ್ಟಿಗೆ’’