ಜೈನಾಬ್ ಇಬ್ರಾಹೀಂ

Update: 2019-09-12 13:50 GMT

ಮಂಗಳೂರು, ಸೆ.12: ನಗರದ ವಿಶ್ವಾಸ್ ಪರ್ಲ್ ಅಪಾರ್ಟ್‌ಮೆಂಟ್‌ನ ನಿವಾಸಿ ಕಣ್ಣಂಗಾರು ಜೈನಾಬ್ ಇಬ್ರಾಹೀಂ (72) ಗುರುವಾರ ನಸುಕಿನಜಾವ ನಿಧನರಾದರು.

ಮೃತರು ಪುತ್ರ ಮನ್ಸೂರು ಬಹ್ರೇನ್ ಮತ್ತು ಪುತ್ರಿ ರುಕಿಯಾ ಎಂ. ಅಲಿ ಸಹಿತ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ