×
Ad

ನಾರಾಯಣ ಆಳ್ವ

Update: 2019-09-18 20:58 IST

ಉಪ್ಪಿನಂಗಡಿ: ಇಲ್ಲಿನ ಮಠ ನೈಕುಳಿ ನಿವಾಸಿ ನಾರಾಯಣ ಆಳ್ವ (75) ಅಲ್ಪಕಾಲದ ಅನಾರೋಗ್ಯದಿಂದ ಸೆ.18ರಂದು ನಿಧನರಾದರು.

ಕೃಷಿಕರಾಗಿದ್ದ ಇವರು ಪತ್ನಿ ಹರಿಣಾಕ್ಷಿ ಆಳ್ವ, ಪುತ್ರಿಯರಾದ ಯಶುಂತಳಾ ಆಳ್ವ, ಯಕ್ಷಲತಾ ಆಳ್ವ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News