×
Ad

ಉಪನ್ಯಾಸ

Update: 2019-09-19 00:01 IST
Editor : -ಮಗು

ಚಿಂತಕನೊಬ್ಬ ‘‘ಜಾತಿಯ ಕುರಿತಂತೆ ಉಪನ್ಯಾಸ ನೀಡಿದ’’

ಸೇರಿದ ಒಬ್ಬರಿಗೂ ಅದು ಅರ್ಥವಾಗಲಿಲ್ಲ.

ಪ್ರತಿ ನಿತ್ಯ ಅಸ್ಪಶ್ಯತೆಯನ್ನು ಎದುರಿಸುತ್ತಾ ಬದುಕುತ್ತಿದ್ದ ದಲಿತನೊಬ್ಬ ಸಭೆಗೆ ಬಂದಿದ್ದ. ಮನೆಗೆ ಹೋಗಿ ಪತ್ನಿಯಲ್ಲಿ ಹೇಳಿದ ‘‘ಅದೆಂಥದೋ ಶೋಷಣೆಯಂತೆ. ಅದೆಲ್ಲೋ ಜನರು ಭಯಂಕರ ಕಷ್ಟ ಪಡುತ್ತಿದ್ದಾರಂತೆ. ಪುಣ್ಯಕ್ಕೆ, ನಾವು ಬದುಕಿದೆವು’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!