×
Ad

​ವಸಂತಿ ಆಚಾರ್ಯ

Update: 2019-09-23 23:33 IST

ಮೂಡುಬಿದಿರೆ: ಅಮ್ಮುಂಜೆ ಕಲಾಯಿ ರಾಮಣ್ಣ ಆಚಾರ್ಯರ ಪತ್ನಿ ವಸಂತಿ ಆಚಾರ್ಯ (68) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. ಅವರಿಗೆ ಐದು ಮಂದಿ ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News