ಮಥುರಾ ಮಲ್ಯ

Update: 2019-09-23 18:12 GMT

ಮೂಡುಬಿದಿರೆ, ಸೆ. 23: ಎಂಸಿಎಸ್ ಬ್ಯಾಂಕ್ ನಿರ್ದೇಶಕರಾಗಿದ್ದ  ದಿ. ಎಂ. ಪಾಂಡುರಂಗ ಮಲ್ಯಅವರ ಪತ್ನಿ ಮಥುರಾ ಮಲ್ಯ (85) ಸೆ. 23ರಂದು ನಿಧನ ಹೊಂದಿದರು. ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ