ಬೀಪಾತುಮ್ಮ

Update: 2019-09-25 17:07 GMT

ಮಂಗಳೂರು, ಸೆ.25: ಮರ್ಹೂಂ ಬಾವಾ ಹಾಜಿಯವರ ಪತ್ನಿ ಹೊಯಿಗೆ ಬಜಾರ್ ಶಾಲೆ ಬಳಿಯ ನಿವಾಸಿ ಬೀಪಾತುಮ್ಮ(82) ಇಂದು ನಿಧನರಾದರು.
ಮೃತರು 3ಗಂಡು, 3 ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ನಾಳೆ (ಸೆ.26)  ಬೋಳಾರ ಜುಮಾ ಮಸ್ಜಿದ್ ನ ವಠಾರದರಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ