ವನಜ ಶೆಟ್ಟಿ
Update: 2019-09-27 21:32 IST
ಉಡುಪಿ, ಸೆ.27: ಸ್ವಾತಂತ್ರ ಹೋರಾಟಗಾರ ದಿ.ಬೈಕಾಡಿ ವಿಠಲ ಶೆಟ್ಟಿ ಅವರ ಪತ್ನಿ ವನಜ ಶೆಟ್ಟಿ (ಮೀನಕ್ಕ ಶೆಟ್ಟಿ) ಇವರು ಗುರುವಾರ ನಿಧನರಾದರು. ಅವರಿಗೆ 99 ವರ್ಷ ಪ್ರಾಯವಾಗಿತ್ತು.
ವನಜ ಶೆಟ್ಟಿ ಅವರು ಆರು ಮಂದಿ ಗಂಡು ಹಾಗೂ ಆರು ಮಂದಿ ಹೆಣ್ಣು ಮಕ್ಕಳನ್ನು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.