ಎನ್‌ಟಿಇಸಿ, ಎನ್‌ಎಂಎಂಎಸ್ ಪರೀಕ್ಷೆಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Update: 2019-10-01 22:37 IST
ಬೆಂಗಳೂರು, ಅ.1: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎನ್‌ಟಿಇಸಿ ಮತ್ತು ಎನ್‌ಎಂಎಂಎಸ್ ಪರೀಕ್ಷೆಗಳಿಗೆ ಸೆ.30 ರೊಳಗೆ ಆನ್‌ಲೈನ್‌ನಲ್ಲಿ www.kseeb.kar.nic.in ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು. ಆದರೆ, ಕೊನೆಯ ದಿನಾಂಕವನ್ನು ಅ.3ಕ್ಕೆ ವಿಸ್ತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.