×
Ad

ಬ್ರಿಟಿಷ್ ಉಪ ಹೈಕಮಿಷನರ್ ಅಧಿಕಾರ ಸ್ವೀಕಾರ

Update: 2019-10-04 23:12 IST

ಬೆಂಗಳೂರು, ಅ.4: ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಯುಕೆ ದೇಶವನ್ನು ಪ್ರತಿನಿಧಿಸುವ ಬ್ರಿಟಿಷ್ ಉಪ ಹೈಕಮಿಷನರ್ ಆಗಿ ಜೆರೆಮಿ ಪಿಲ್ಮೋರ್ ಬೆಡ್‌ಫೋರ್ಡ್‌ ಇತ್ತೀಚೆಗೆ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಪಿಲ್ಮೋರ್ ಬೆಡ್‌ಫೋರ್ಡ್‌ ಈ ಹಿಂದೆ ಚೆನ್ನೈನಲ್ಲಿ ಬ್ರಿಟಿಷ್ ಹೈಕಮಿಷನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News