ಫೆಡರರ್ ಕ್ವಾರ್ಟರ್ ಪೈನಲ್‌ಗೆ

Update: 2019-10-11 04:47 GMT

ಶಾಂೈ, ಅ.10: ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು ಮಣಿಸಿದ ರೋಜರ್ ಫೆಡರರ್ ಶಾಂೈ ಓಪನ್ ಮಾಸ್ಟರ್ಸ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಗುರುವಾರ 2 ಗಂಟೆಯೊಳಗೆ ಕೊನೆಗೊಂಡ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್ 13ನೇ ಶ್ರೇಯಾಂಕದ ಗಫಿನ್‌ರನ್ನು 7-6(9/7), 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಫೆಡರರ್-ಗಫಿನ್ ಈ ಪಂದ್ಯಕ್ಕಿಂತ ಮೊದಲು 10 ಬಾರಿ ಮುಖಾಮುಖಿಯಾಗಿದ್ದು, ಗಫಿನ್ ಒಂದು ಬಾರಿ ಮಾತ್ರ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News