×
Ad

ಇಸ್ತಾರ್

Update: 2019-10-13 21:58 IST

ಮಂಗಳೂರು, ಅ.13: ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಕ್ಷರ ನಗರ ನಿವಾಸಿ ಇಸ್ತಾರ್ (18) ಅಸೌಖ್ಯದಿಂದ  ಸ್ವಗೃಹದಲ್ಲಿ ರವಿವಾರ ಅಪರಾಹ್ನ ನಿಧನರಾದರು.

ಮೃತರು ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News