ಅಶೋಕ್ ಶೆಟ್ಟಿ

Update: 2019-10-15 17:10 GMT

ಮಂಗಳೂರು, ಅ.15: ಗುರುಪುರ ಕಲ್ಲಕಲಂಬಿಯ ದಿ.ಗೋಪಾಲ ಶೆಟ್ಟಿಯವರ ಪುತ್ರ ಅಶೋಕ್ ಶೆಟ್ಟಿ(52) ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಮೃತರು ಅವಿವಾಹಿತರಾಗಿದ್ದು, ಇಬ್ಬರು ಸಹೋದರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ