ಬೈರಂಜೆ ಗಂಗಮ್ಮ ಪಿ.ಪಾಟ್ಕರ್

Update: 2019-10-18 14:01 GMT

ಶಿರ್ವ, ಅ.18: ಉಡುಪಿ ಹೀರೇಬೆಟ್ಟು ಸಮೀಪದ ಬೈರಂಜೆಯ ಪ್ರಗತಿಪರ ಕೃಷಿಕ ದಿ.ಪಾಂಡುರಂಗ ಪಾಟ್ಕರ್‌ರವರ ಧರ್ಮಪತ್ನಿ ಗಂಗಮ್ಮಾ ಪಿ. ಪಾಟ್ಕರ್ (81) ಬುಧವಾರ ಮನೆಯ ಸಮೀಪ ಹೃದಯಾಘಾತದಿಂದ ನಿಧನರಾದರು.

ಅವರು ಉಡುಪಿಯ ನ್ಯಾಯವಾದಿ ಮಧುಸೂದನ ನಾಯಕ್ ಸೇರಿದಂತೆ ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕು, ಮರಿಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ