ರಮಾ ನಾಯಕ್

Update: 2019-10-23 14:15 GMT

  ಉಡುಪಿ, ಅ.23: ಉಡುಪಿ ಹಳೆ ತಾಲೂಕು ಕಚೇರಿ ಬಳಿಯ ಹೊಟೇಲ್ ಮಾಧವಾಶ್ರಮದ ಮಾಲಕ ದಿ.ವಾಮನ್ ನಾಯಕ್ ಇವರ  ಪತ್ನಿ ರಮಾ ವಿ.ನಾಯಕ್(71) ಅಲ್ಪಕಾಲದ ಅನಾರೋಗ್ಯದಿಂದ ಅ.22ರಂದು ಅಪರಾಹ್ನ ನಿಧನರಾದರು.

ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ