×
Ad

ಕಾವೇರಿ

Update: 2019-10-24 22:23 IST

ಗುರುಪುರ, ಅ.24: ಇಲ್ಲಿನ ನಡುಗುಡ್ಡೆಯ ದಿ. ಮೋನಪ್ಪ ಪೂಜಾರಿಯ ಪತ್ನಿ ಕಾವೇರಿ ಪೂಜಾರ್ತಿ (81) ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಹಲವಾರು ಪಾಡ್ದನ ಹಾಗೂ ಕವಿತೆಗಳನ್ನು ನಿರರ್ಗಳವಾಗಿ ಹೇಳುತ್ತಿದ್ದ ಇವರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News