×
Ad

ಬೆಳಕು

Update: 2019-10-27 00:00 IST
Editor : - ಮಗು

ದೀಪಾವಳಿ ಹಬ್ಬ.

ಚೀಲ ತುಂಬಾ ಪಟಾಕಿಗಳನ್ನು ತುಂಬಿಸಿಕೊಂಡ ಆತ,

ಮಣ್ಣಿನ ಹಣತೆ ಮಾರುವ ಮುದುಕಿಯ ಬಳಿ ಚರ್ಚೆಗಿಳಿದು ಅರ್ಧದರಕ್ಕೆ ಕೊಂಡ ಹಣತೆಗಳನ್ನು ಮನೆ ಮುಂದೆ ಹಚ್ಚಿದರೆ ಬೆಳಕೇ ಇಲ್ಲ. ಮನೆಯ ಮುಂದೆ ಸುಟ್ಟ ಪಟಾಕಿಯ ದುರ್ನಾತ.

Writer - - ಮಗು

contributor

Editor - - ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!