ಬಿ.ಕೆ.ಮಹಮ್ಮದ್ ಕಾನಕೆರೆ

Update: 2019-10-31 16:37 GMT

ಕೊಣಾಜೆ: ದೇರಳಕಟ್ಟೆ ಕಾನಕೆರೆ ನಿವಾಸಿ ಬಿ.ಕೆ.ಮಹಮ್ಮದ್ ಕಾನೆಕೆರೆ(58) ಅವರು ಗುರುವಾರ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗು ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.

ಇವರು ಎಸ್ ವೈಎಸ್ ಕಾನೆಕರೆ ಬ್ರಾಂಚ್, ತಾಜುಲ್ ಉಲಮಾ ಜುಮ್ಮಾ ಮಸೀದಿ, ತರ್ಬಿಯತುಲ್ ಇಸ್ಲಾಂ ಮದರಸ ಕಾನೆಕರೆ ಇದರ ಅಧ್ಯಕ್ಷರಾಗಿ ಹಾಗೂ ಬೆಳ್ಮ ರೆಂಜಾಡಿ ಕೇಂದ್ರ ಜುಮ್ಮಾ ಮಸೀದಿಯ ಸುದೀರ್ಘ ಅವಧಿಯ ಅಧ್ಯಕ್ಷರಾಗಿ, ಹಾಲಿ ಆಡಳಿತ ಮಂಡಳಿಯ ಸದಸ್ಯರಾಗಿ ಸಕ್ರಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ