ಜಯಮ್ಮ

Update: 2019-11-07 18:07 GMT

 ಬ್ರಹ್ಮಾವರ, ನ.7: ಮೂಲತಃ ರಾಯಚೂರು ಜಿಲ್ಲೆಯ ಮುದ್ಗಲ್ ನಿವಾಸಿ, ಬಾರಕೂರು ಹಾಲೆಕೊಡಿಯ ಜಯಮ್ಮ (66) ಬುಧವಾರ ನಿಧನರಾದರು.

ಮೃತರು ಓರ್ವ ಪುತ್ರಿಯನ್ನು ಅಗಲಿರುತ್ತಾರೆ

ಅಂತ್ಯ ಸಂಸ್ಕಾರವು ನ.8ರಂದು ಅಪರಾಹ್ನ 4ಕ್ಕೆ ಬಾರಕೂರು ಸೈಂಟ್ ಪೀಟರ್ಸ್‌ ಚರ್ಚ್‌ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ