​ಉಷಾ ಕುಂಪಲ

Update: 2019-11-08 17:51 GMT

ತೊಕ್ಕೊಟ್ಟು: ಕುಂಪಲ ಸರಳಾಯ ಕಾಲನಿ ನಿವಾಸಿ, ದಿ. ತುಂಬೆ ಕೃಷ್ಣ ಸಾಲಿಯಾನ್ ಅವರ ಪತ್ನಿ ಉಷಾ(50) ಅಲ್ಪಕಾಲದ ಅಸೌಖ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಮೃತರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ