ಪಿ.ಎ. ಬದ್ರುದ್ದೀನ್

Update: 2019-11-13 16:27 GMT

ಮಂಗಳೂರು, ನ.13: ಕಾಟಿಪಳ್ಳ ನಿವಾಸಿ ಪಿ.ಎ.ಬದ್ರುದ್ದೀನ್ (62) ಮಂಗಳವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಕೆಲಕಾಲ ಗಲ್ಫ್ ಉದ್ಯೋಗಿಯಾಗಿದ್ದರಲ್ಲದೆ, ಕಾಟಿಪಳ್ಳದಲ್ಲೂ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ