ಶಿವಪ್ಪ ಪೂಜಾರಿ

Update: 2019-11-18 17:16 GMT

ಮೂಡುಬಿದಿರೆ: ಇರುವೈಲ್ ಗ್ರಾ.ಪಂ.ನ ಸದಸ್ಯ ಶಿವಪ್ಪ ಪೂಜಾರಿ (60) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.

ಅವರು 10 ವರ್ಷಗಳಿಂದ ಇರುವೈಲು ಗ್ರಾ.ಪಂ.ನ ಸದಸ್ಯರಾಗಿದ್ದರು. ಅಲ್ಲದೆ ಕೆಲವು ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದರು. ಇರುವೈಲಿನ ಅವರ ಮನೆಯಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ