ಜುಲಿಯಾನ ಹಿಲಾರಿ ಡಿಸಿಲ್ವ

Update: 2019-11-20 16:46 GMT

ಮಂಗಳೂರು, ನ.20: ಬೊಂಡಂತಿಲ ಪಡು ನಿವಾಸಿ ಜುಲಿಯಾನ ಹಿಲಾರಿ ಡಿಸಿಲ್ವ (73) ಅವರು ಅಲ್ಪಕಾಲದ ಅನಾರೋಗ್ಯದಿಂದ ಪಡು ಇಲ್ಲಿನ ಸ್ವನಿವಾಸದಲ್ಲಿ ಬುಧವಾರ ಅಪರಾಹ್ನ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಪೆರ್ಮಾಯಿ ಚರ್ಚ್‌ನಲ್ಲಿ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ