ಗುಲಾಬಿ ಪೂಜಾರ್ತಿ

Update: 2019-11-24 16:33 GMT

ಉಡುಪಿ, ನ.24: ಪರ್ಕಳ ವಿಘ್ನೇಶ್ವರ ಸಭಾಭವನದ ಸಮೀಪದ ನಿವಾಸಿ ದಿವಂಗತ ಮೇಸ್ತ್ರಿ ಚಲ್ಲ ಪೂಜಾರಿ ಅವರ ಪತ್ನಿ ಗುಲಾಬಿ ಪೂಜಾರ್ತಿ(89) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಕೆಎಂಸಿ ಹಾಸ್ಟೆಲ್ ಹಾಗೂ ಕೆಎಂಸಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 33 ವರ್ಷಗಳ ಕಾಲ ಕೆಲಸ ಮಾಡಿದ್ದರು. ಮೃತರು ಪರ್ಕಳ ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತ ಸದಾನಂದ ಪೂಜಾರಿ ಸೇರಿದಂತೆ ಐವರು ಪುತ್ರರು ಹಾಗೂ ಆರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಮನೆಗೆ ಮಾಜಿ ಶಾಸಕ ಯು.ಆರ್.ಸಭಾತಿ ಭೇಟಿ ನೀಡಿ ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ