ಲಕ್ಷ್ಮಿಯಮ್ಮ ಎಲ್ಲೂರು

Update: 2019-11-28 16:49 GMT

ಮಂಗಳೂರು : ಹಳೆ ಪಾಟಾಳಿಮನೆ ದಿ.ವಿಶ್ವನಾಥ ರಾವ್ ಎಲ್ಲೂರು ಅವರ  ಪತ್ನಿ ಲಕ್ಷ್ಮಿಯಮ್ಮ (96) ಬುಧವಾರ ರಾತ್ರಿ ಜೆಪ್ಪಿನಮೊಗರು ಗಣೇಶನಗರದ ಮಗನ ಮನೆಯಲ್ಲಿ ನಿಧನರಾದರು.‌

ಉದ್ಯಮಿ ಅನಂತಕೃಷ್ಣ, ಯಕ್ಷಗುರು ಕದ್ರಿ ರಾಮಚಂದ್ರ ರಾವ್ ಎಲ್ಲೂರು ಸಹಿತ ಇಬ್ಬರು ಪುತ್ರರು, ಮೂವರು ಪುತ್ತಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ