ಇಲ್ಯಾಸ್

Update: 2019-12-02 17:10 GMT

ಉಪ್ಪಿನಂಗಡಿ: ಇಲ್ಲಿನ ಹಳೇ ಬಸ್‍ನಿಲ್ದಾಣದ ಬಳಿಯಲ್ಲಿ ಜಿನಸು ಅಂಗಡಿ ಹೊಂದಿದ್ದ ಇಲ್ಯಾಸ್ (58) ಹೃದಯಾಘಾತದಿಂದ ಡಿ. 2ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 

ಮೂಲತಃ ಉಳ್ಳಾಲದವರಾಗಿರುವ ಇಲ್ಯಾಸ್‍ ಅವರು ಕಳೆದ ಹಲವಾರು ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಜಿನಸು ಅಂಗಡಿ ನಡೆಸುತ್ತಿದ್ದು, ಗಾಂಧಿ ಪಾರ್ಕ್‍ನಲ್ಲಿ ಮನೆ ಹೊಂದಿದ್ದರು. ಅಲ್ಲದೇ, 'ಡಬ್ಬಲ್ ಫೋರ್ ಇಲ್ಯಾಸಾಕ' ಎಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗು ಐವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ