ರತ್ನಕುಮಾರ್

Update: 2019-12-04 17:00 GMT

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ  ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ರತ್ನಕುಮಾರ್ (51) ಅವರು ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಮೂಲತಃ ಸುಳ್ಯದವರಾದ ರತ್ನಕುಮಾರ್ ಅವರು ಮಂಗಳೂರು ವಿವಿಯ ಇಂಜಿನಿಯರಿಂಗ್ ವಿಭಾಗದಲ್ಲಿ ಶಿಪ್ಟ್ ಮೆಕ್ಯಾನಿಕ್ ಆಗಿ ಕಳೆದ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಇವರ ಪುತ್ರಿ ವಂಶೀ ರತ್ನಕುಮಾರ್ ಅವರು ಝೀ ಕನ್ನಡದ ಡ್ರಾಮಾ ಜ್ಯೂನಿಯರ್ ನ ವಿಜೇತೆಯಾಗಿ ಖ್ಯಾತಿಗಳಿಸಿದ್ದಾಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ