ಇಬ್ರಾಹಿಂ

Update: 2019-12-26 17:01 GMT

ಬಂಟ್ವಾಳ, ಡಿ. 26: ಪುಣಚ ಗ್ರಾಮದ ಮಣಿಲ ನಿವಾಸಿ ಅಬ್ದುಲ್ಲ ಅವರ ಪುತ್ರ ಇಬ್ರಾಹಿಂ(37) ಅವರು ಹೃದಯಾಘಾತದಿಂದ ಗುರುವಾರ ನಿಧನರಾದರು.

ಮೃತರು  ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಇವರು ಪರಿಯಾಲ್ತಡ್ಕದಲ್ಲಿ ಫುಡ್ ಕೋರ್ಟ್ ಉದ್ಯಮ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ