×
Ad

ಮೈ ಬಿಎಂಟಿಸಿ ಆ್ಯಪ್ ಬಿಡುಗಡೆ

Update: 2019-12-26 22:59 IST

ಬೆಂಗಳೂರು, ಡಿ.26: ಪ್ರಯಾಣಿಕರ ಅನುಕೂಲಕ್ಕಾಗಿ ‘ಮೈ ಬಿಎಂಟಿಸಿ’ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಬಿಎಂಟಿಸಿ ಬಿಡುಗಡೆ ಮಾಡಲಾಗಿದೆ.

ಈ ನೂತನ ಆ್ಯಪ್‌ನಿಂದ ಪ್ರಯಾಣಿಕರು ತಾವಿರುವ ಬಸ್ ನಿಲುಗಡೆ ತಾಣಕ್ಕೆ ಯಾವ ಬಸ್, ಯಾವ ಸಮಯಕ್ಕೆ ಬರಲಿದೆ. ತಮ್ಮ ಹತ್ತಿರದ ಬಸ್ ನಿಲುಗಡೆ ತಾಣ, ನಿಲ್ದಾಣಗಳ ನಿಖರ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News