ಬಿ.ಎಸ್.ಮುಹಮ್ಮದ್

Update: 2019-12-29 18:06 GMT

ದೇರಳಕಟ್ಟೆ: ಇಲ್ಲಿನ ದಿ. ಮುಹಮ್ಮದ್ ಅವರ ಅಳಿಯ ಬಿ.ಎಸ್. ಮುಹಮ್ಮದ್ (ಬಾವಾಕ) ರವಿವಾರ ನಿಧನರಾಗಿದ್ದಾರೆ.

ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ