ನೂತನ ವರ್ಷಕ್ಕೆ ಸ್ಪೀಕರ್ ಕಾಗೇರಿ ಶುಭ ಹಾರೈಕೆ
Update: 2019-12-31 23:11 IST
ಬೆಂಗಳೂರು,ಡಿ.31: ನೂತನ ವರ್ಷವೂ ರಾಜ್ಯದ ರೈತ ಬಾಂಧವರಿಗೆ ಹಗೂ ಸಮಸ್ತ ಜನತೆಗೆ ಸುಖ, ಸಮೃದ್ಧಿ ಹಾಗೂ ಆರೋಗ್ಯವನ್ನು ನೀಡಿ ರಾಜ್ಯವು ಅಭಿವೃದ್ಧಿಯತ್ತ ಸಾಗಲಿ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹಗಡೆ ಕಾಗೇರಿ ಅವರು ಪ್ರಾರ್ಥಿಸಿದ್ದಾರೆ.