ರಾಜಾರಾಮ ಉಪಾಧ್ಯಾಯ
Update: 2020-01-03 23:58 IST
ಉಡುಪಿ, ಜ.3: ಶಂಕರಪುರ ಪೇಟೆಯ ಜಿನಸಿ ವ್ಯಾಪಾರಿ ಕುಂಜಾರು ರಾಜಾರಾಮ ಉಪಾಧ್ಯಾಯ(82) ಶುಕ್ರವಾರ ನಿಧನರಾದರು.
ಮೃತರು ಪತ್ನಿ ಹಾಗೂ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ.