ಜ.23ರಂದು ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

Update: 2020-01-22 18:19 GMT

ಬೆಂಗಳೂರು, ಜ.22: ಬಿಬಿಎಂಪಿಯ ಸ್ಥಾಯಿ ಸಮಿತಿ ಸ್ಥಾನಗಳಿಗೆ ಮೇಯರ್ ಗೌತಮ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜ.23ರಂದು ಬೆಳಗ್ಗೆ 9ಕ್ಕೆ ಬಿಬಿಎಂಪಿಯ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಸ್ಥಾಯಿ ಸಮಿತಿಗಳ ಒಬ್ಬರನ್ನು ಅಧ್ಯಕ್ಷರನ್ನು ಚುನಾಯಿಸುವ ಪ್ರಕ್ರಿಯೆ ನಡೆಯಲಿದೆ.

ಸತತ ಮೂರು ಬಾರಿ ಮುಂದೂಡಿಕೆಯಾಗಿದ್ದ ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಸದಸ್ಯ ಚುನಾವಣೆ ಜ.18ರಂದು ಮುಗಿದಿದ್ದು, ಕೆಲ ಅಸಮಾಧಾನದ ನಡುವೆಯೂ ಎಲ್ಲ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.

ಸ್ಥಾಯಿ ಸಮಿತಿ ಸದಸ್ಯರ ವಿವರ: 1. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ: ಎಲ್.ಶ್ರೀನಿವಾಸ್, ಮಹಾಲಕ್ಷ್ಮೀ ಎಚ್.ರವೀಂದ್ರ, ಎಂ.ಸತೀಶ್, ಬಿ.ಎನ್. ನಿತೀನ್ ಪುರುಷೋತ್ತಮ, ಕೆ. ದೇವದಾಸ್, ಭಾಗ್ಯಲಕ್ಮೀ ಮುರಳಿ, ಎಸ್. ಉದಯಕುಮಾರ್ ಎಸ್. ಕೇಶವಮೂರ್ತಿ, ಆರ್. ವಸಂತಕುಮಾರ್, ಎಸ್. ಅನ್ಸರ್‌ಪಾಷಾ, ಬಿ.ಭದ್ರೇಗೌಡ.

2. ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ: ಜಿ.ಮಂಜುನಾಥ ರಾಜು, ಆರ್. ಪ್ರತಿಮಾ, ಎಂ.ಎಲ್.ಶ್ರೀಕಾಂತ್, ಶಿಲ್ಪಾ ಶ್ರೀಧರ್, ಎಂ.ಪ್ರಮೀಳಾ, ಮಧುಕುಮಾರಿ ವಾಗೀಶ್, ಇರ್ಷಾದ್ ಬೇಗಂ, ಮೀನಾಕ್ಷಿ, ಆರ್.ರೂಪಾ, ಶಿಲ್ಪಾ ಅಭಿಲಾಷ್, ಶೋಭಾ ಜಗದೀಶ್‌ಗೌಡ.

3. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ:  ಟಿ.ವಿ ಮಂಜುನಾಥ ಬಾಬು, ಎಸ್.ಆನಂದ ಕುಮಾರ್, ಟಿ.ರಾಮಚಂದ್ರ ಎಂ.ಚಂದ್ರಪ್ಪ, ಆಶಾ ಸುರೇಶ್, ಡಿ.ಎಚ್.ಲಕ್ಷ್ಮೀ ರಾಜಣ್ಣ, ಎಂ. ಶಶಿರೇಖಾ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣ, ಎನ್.ರಾಜಶೇಖರ್.

4. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ: ಎ.ಸಿ ಹರಿಪ್ರಸಾದ್ ಡಿ. ಪ್ರಮೋದ್, ಚಂದ್ರಕಲಾ ಗಿರೀಶ್ ಲಕ್ಕಣ್ಣ, ಡಿ.ಜಿ ತೇಜಸ್ವಿನಿ ಸೀತಾರಾಮಯ್ಯ, ಮೋಹನ್ ಕುಮಾರ್, ಸಿ.ಪಲ್ಲವಿ, ಕುಮಾರಿ ಪಳನಿಕಾಂತ್, ಸಿ. ಸರಳ ಮಹೇಶ್‌ಬಾಬು, ಎಚ್.ಎ. ಕೆಂಪೇಗೌಡ, ಪಳಿನಿಯಮ್ಮಳ್, ಕೆ.ವಿ. ರಾಜೇಂದ್ರ ಕುಮಾರ್.

5. ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ: ಬಿ.ಎನ್.ಐಶ್ವರ್ಯ, ಎನ್.ಶಾಂತಕುಮಾರಿ, ನಳನಿ ಎಂ. ಮಂಜು, ಬಿ.ವೆಂಕಟೇಶ್, ಎಂ.ಮಹದೇವ, ಗುರುಮೂರ್ತಿ ರೆಡ್ಡಿ, ಎಂ.ಗಾಯಿತ್ರಿ, ಮಂಜುಳ ವಿಜಯಕುಮಾರ್, ರಾಧಮ್ಮ ವೆಂಕಟೇಶ್, ನೌಶೀರ್ ಅಹ್ಮದ್, ಸವಿತಾ ವಿ.ಕೃಷ್ಣಾ

6. ಲೆಕ್ಕ ಪತ್ರ ಸ್ಥಾಯಿ ಸಮಿತಿ: ಆರ್.ರೇಖಾ, ಎಚ್.ಸಿ.ನಾಗರತ್ನ ರಾಮಮೂರ್ತಿ, ಎನ್.ಲೋಕೇಶ್, ಎಂ.ಚಂದ್ರಪ್ಪರೆಡ್ಡಿ, ಶೋಭಾ ಅಂಜನಪ್ಪ, ಕೆ.ನಾಗಭೂಷಣ್, ಸೀಮಾ ಅಲ್ತಾಫ್ ಖಾನ್, ಎಂ.ಅಂಜನಪ್ಪ ಮಂಜುಳಾ, ಸುಪ್ರಿಯಾ ಶೇಖರ್,

7. ಶಿಕ್ಷಣ ಸ್ಥಾಯಿ ಸಮಿತಿ: ಇಮ್ರಾನ್ ಪಾಷಾ, ಎಸ್.ಲೀಲಾ ಶಿವಕುಮಾರ್, ಮಂಜುಳಾ ಎನ್.ಸ್ವಾಮಿ, ಹೇಮಲತಾ ಸತೀಶ್ ಶೇಟ್, ಎನ್.ಭವ್ಯ, ವಿ.ವಿ. ಸತ್ಯನಾರಾಯಣ, ಸರ್ವಮಂಗಳ, ಕೆ.ಎಂ.ಮಮತಾ, ಜಿ.ವಿ.ಶಶಿಕಲಾ, ಬಿ.ಎನ್.ಮಂಜುನಾಥ ರೆಡ್ಡಿ, ಶಾಂತಬಾಬು.

8. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಆರ್.ವಿ ಯುವರಾಜು ಆರ್. ಜೆ. ಲತಕುವಾರ್ ರಾಥೋಡ್, ಎನ್. ಮಂಜುನಾಥ್, ಆನಂದಕುಮಾರ್, ಕೆ. ರಾಜೇಶ್ವರಿ ಚೋಳರಾಜ, ಸರಸ್ವತಮ್ಮ, ಡಿ. ಮುನಿಲಕ್ಷ್ಮಮ್ಮ, ಎ.ಕೋದಂಡ ರೆಡ್ಡಿ, ಬಿ.ಎಂ.ಪುಷ್ಪ ಮಂಜುನಾಥ, ಹನುಮಂತಯ್ಯ, ನಾಜೀಮ್ ಖಾನಮ್.

9. ಅಪೀಲುಗಳ ಸ್ಥಾಯಿ ಸಮಿತಿ: ಸಿ.ಆರ್.ಲಕ್ಷ್ಮೀ ನಾರಾಯಣ, ಎಂ.ವೇಲುನಯಕರ್, ಎನ್.ಜಯಪಾಲ್, ಕೆ.ವೀಣಾ ಕುಮಾರಿ, ವಾಣಿ ವಿ. ರಾವ್, ಅಜ್ಮಲ್‌ಬೇಗ್, ಆರ್.ಸಂಪತ್‌ರಾಜ್, ಅಬ್ದುಲ್ ಶಕೀಬ್ ಝಾಕೀರ್, ಶಕೀಲ್‌ಅಹಮದ್, ಬಿ.ಸುಮಂಗಲ, ಉಮೇಸಲ್ಮಾ.

10. ತೋಟಗಾರಿಕೆ ಸ್ಥಾಯಿ ಸಮಿತಿ: ಹಾನಾ ಭುವನೇಶ್ವರಿ, ಜಿ.ಕೋಕಿಲಾ ಚಂದ್ರಶೇಖರ್, ಜಿ.ಬಾಲಕೃಷ್ಣನ್, ಉಮಾದೇವಿ ನಾಗರಾಜ, ಡಿ.ಎನ್.ರಮೇಶ್, ಎಸ್. ಸಂಪತ್ ಕುಮಾರ್, ಎಂ. ಮಾಲತಿ ಸೋಮಶೇಖರ್, ಐ.ಯಶೋಧ, ಶ್ರೀಲತಾ. ಸಿ.ಜಿ ಗೋಪಿನಾಥರಾಜು, ಎಂ.ಆಂಜನಪ್ಪ, ವಿ.ಬಾಲಕೃಷ್ಣ.

11. ಮಾರುಕಟ್ಟೆ ಸ್ಥಾಯಿ ಸಮಿತಿ: ಎನ್.ನಾಗರಾಜು, ಜಿ. ಮಂಜುನಾಥ್, ಸೈಯದ್ ಸಾಜೀದಾ, ವಿ.ವಿ ಪಾರ್ತಿಬರಾಜನ್, ಎಂ.ಪದ್ಮಾವತಿ ಶ್ರೀನಿವಾಸ್, ಉಮಾವತಿ ಪದ್ಮರಾಜ್, ದೀಪಿಕಾ ಎನ್. ಮಂಜುನಾಥ ರೆಡ್ಡಿ, ಆರ್.ಪ್ರಭಾವತಿ ರಮೇಶ್, ಭಾರತಿ ರಾಮಚಂದ್ರ, ಕೆ.ಗಣೇಶ್ ರಾವ್ ಮಾನೆ, ಆರ್. ಪದ್ಮಾವತಿ ಅಮರ್‌ನಾಥ್.

12. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ: ಜಿ.ಪದ್ಮಾವತಿ, ಎಂ.ಶಿವರಾಜು, ಆರ್.ಎಸ್. ಸತ್ಯನಾರಾಯಣ, ಮಹಮ್ಮದ್ ರಿಜ್ವಾನ್ ನವಾಬ್, ಅರುಣಾ ರವಿ, ಎಂ.ಬಿ.ದ್ವಾರಕನಾಥ್, ದೀಪಾ ನಾಗೇಶ್, ಜಿ.ಇಂದಿರಾ, ಎಂ.ನಾಗರಾಜ, ಪ್ರತಿಭಾ ಧನರಾಜ್, ಗಂಗಮ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News