ಬಿ.ಫಾತೀಮಾ

Update: 2020-01-23 18:02 GMT

ಮಂಗಳೂರು, ಜ.23: ಅಡ್ಡೂರಿನ ದಿ. ಹಸನಬ್ಬ ಕೆಳಗಿನಕೆರೆ ಅವರ ಪತ್ನಿ ಬಿ.ಫಾತೀಮಾ (78) ಸ್ವಗೃಹದಲ್ಲಿ ಗುರುವಾರ ನಿಧನರಾದರು.

ಮೃತರು ಇಬ್ಬರು ಗಂಡುಮಕ್ಕಳು, ಐವರು ಹೆಣ್ಣುಮಕ್ಕಳು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ