ಅರುಂಧತಿ ನಾಯಕ್

Update: 2020-02-09 17:28 GMT

ಬೆಳ್ತಂಗಡಿ: ಬಿಜೆಪಿ ಹಿರಿಯ ನಾಯಕ, ನ್ಯಾಯವಾದಿ  ಪ್ರತಾಪ ಸಿಂಹ ಅವರ ತಾಯಿ ಅರುಂಧತಿ ನಾಯಕ್ ಅವರು ಇಂದು ಸಂಜೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರೆನಿಸಿದ್ದ ಉಜಿರೆಯ ದಿ. ವೀರಸಿಂಹ ನಾಯಕ್ ಅವರ ಪತ್ನಿಯಾಗಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಪ್ರತಾಪಸಿಂಹ ನಾಯಕ್, ಇನ್ನೋರ್ವ ಪುತ್ರ ನರಸಿಂಹ ನಾಯಕ್, ಮೂವರು ಪುತ್ರಿಯರು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ