ಸುಂದರಿ ಶೆಟ್ಟಿ

Update: 2020-02-12 17:35 GMT

ಕಾರ್ಕಳ, ಫೆ.12: ಕಾರ್ಕಳ ದಿವಂಗತ ಕಿಟ್ಟಿ ಶೆಟ್ಟಿಯವರ ಪತ್ನಿ ಸುಂದರಿ ಶೆಟ್ಟಿ (90) ಎಂಬವರು ಕೌಡೂರು ಗ್ರಾಮದ ಬೈಲೂರುನಲ್ಲಿರುವ ಸ್ವಗೃಹದಲ್ಲಿ ಫೆ.12 ರಂದು ನಿಧನರಾದರು.

ಮೃತರು ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ