ದುಬೈ: ಅಲ್ ಖಾದಿಸ ಯುಎಇ ಯೂತ್ ವಿಂಗ್ ಅಸ್ತಿತ್ವಕ್ಕೆ

Update: 2020-02-16 11:52 GMT

ದುಬೈ, ಫೆ.16: ಅಲ್ ಖಾದಿಸ ಯುಎಇ ಯೂತ್ ವಿಂಗ್ ಗೆ ಶನಿವಾರ ದುಬೈನಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ನಡೆದ ಜಲಾಲಿಯ ಮಜ್ಲಿಸ್ ಗೆ ಅಲ್ ಖಾದಿಸ ಎಜುಕೇಶನ್ ಅಕಾಡಮಿಯ ಅಧ್ಯಕ್ಷ ಡಾ.ಮುಹಮ್ಮದ್ ಫಾಝಿಲ್ ರಝ್ವಿ (ಕಾವಲಕಟ್ಟೆ ಹಝ್ರತ್) ಚಾಲನೆ ನೀಡಿದರು.

ನೂತನ ಕಮಿಟಿಯ ವಿವರ

ನಿರ್ದೆಶಕರು: ಕಾವಲಕಟ್ಟೆ ಹಝ್ರತ್, ರಹೀಂ ಅಡ್ಡೂರು

ಅಧ್ಯಕ್ಷರು: ಮೆಹರೂಫ್

ಉಪಾಧ್ಯಕ್ಷರು: ರಫೀಕ್ ಜಪ್ಪು

ಪ್ರಧಾನ ಕಾರ್ಯದರ್ಶಿ: ಅಶ್ರಫ್ ಮದನಿ ಕುಪ್ಪೆಟ್ಟಿ

ಕಾರ್ಯದರ್ಶಿ: ರಝಾಕ್ ಬಜಾಲ್

ಕೋಶಾಧಿಕಾರಿ: ಶೌಕತ್ ಕೂಳೂರು

ಇತರ 11 ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News